ಚಿತ್ರ : ದೊಡ್ಮನೆ ಹುಡ್ಗ...(2016)
ಸಾಹಿತ್ಯ : ಯೋಗರಾಜ್ ಭಟ್...
ಗಾಯಕರು : ವಿ.ಹರಿಕೃಷ್ಣ ಮತ್ತು
ಇಂಧು ನಾಗರಾಜ್...
*****************************************
ಯಾಕೋ ಹುಡುಗ ಮೈಯಾಗ ಹೆಂಗೈತಿ,
ನಾಕು ಜನುಮ ಧಿಮಾಕು ನಿಂಗೈತಿ......
ನಂದು ಧಾರವಾಡ ಹೆಚಗಿ ಮಾತು ಬ್ಯಾಡ....
ಮೊದಲ ತಲೆ ಕೆಟ್ಯೈತಿ ಹಂಗನಬ್ಯಾಡ,
ಇಟೀಟ ಹುಚ್ಚು ಹಿಡಿಸಿದ ಮಗನ,
ಪೂರ್ತಿ ಹಿಡಿಸಾಕ ಆಗಲ್ಲೆನಲೆ ನಿನಗ...
ಒಮ್ಮ್ಯಾರ ನಕ್ಕುಬಿಡುಪಾ, ಕೆನ್ನಿಯ ಕಚ್ಚಿಬಿಡುಪಾ,
ಇಲ್ಲಾ ತ್ರಾಸ್ ಆಕ್ಕತಿ, ಜೀವಕ ತ್ರಾಸ್ ಆಕ್ಕತಿ...
ಯಾಕ್ ಆಕ್ಕತಿ... ತ್ರಾಸು ಯಾಕ್ ಆಕ್ಕತಿ...
ಯಾಕೋ ಹುಡುಗಿ ಮೈಯಾಗ ಹೆಂಗೈತಿ,
ನಾಕು ಜನುಮ ಧಿಮಾಕು ನಿಂಗೈತಿ....
ಇಳಿ ಸಂಜೆಗೆ ಗಂಡಸರೋಳ್ಳೆತನ,
ಹೆಚ್ಚಿಗೆ ಇರಬಾರ್ದು...
ಕೆಟ್ಟರು ಕಡಿಮೆ ಕೆಡ್ಬೇಕು...
ನಮ್ಮ ನಾಚಿಕೆಗೇಲ್ರಪ್ಪ ಬೆಲೆಐತಿ,
ಗಂಡಸರಾಗಹುಟ್ಟಿ...
ಬಾಯಿ ಮುಚ್ಚಿಕ್ಯಾಂಡ ಇರಬೇಕು....
ಹರೆ ಹದಗೆಟ್ಟರ್ ಸುಮ್ ಸುಮ್ಕ,
ಬೇಜಾರ ಬೇಜಾರ....
ಮರೆತು ಮೈಮುಟ್ಟು ಹೋಗ್ಲಿತಗಾ,
ಹೆಂಗಾರ ಹೆಂಗಾರ....
ಒಂದಾರ ಹೆಜ್ಜೆ ಮುಂದಕಇಡು ನೀ,
ವಯಸು ಮೀರಿ ಬಿಳಿ ದಾಡಿ ಮೂಡದಾರೊಳಗ...
ನಂಗಾರ ಮೈನಡುಕ , ಹೆಂಗಾರ ಕೈಹಿಡುಕ....
ಇಲ್ಲಾ ತ್ರಾಸ್ ಆಕ್ಕತಿ, ಜೀವಕ ತ್ರಾಸ್ ಆಕ್ಕತಿ...
ಯಾಕ್ ಆಕ್ಕತಿ... ತ್ರಾಸು ಯಾಕ್ ಆಕ್ಕತಿ....
ಹದಿನೆಂಟರ ಕ್ವಾಲಿಟಿ ಕನಸೊಂದು,
ಹಿಡ್ಕಂಡೀನಿತಡದು, ಅಗದಿ ಹತ್ತರ ಬರಬ್ಯಾಡ....
ನಿನ್ನ ಅಂದದ ಬೆಂಕಿಗೆ ಮೈಮನಸು,
ಸುಟ್ಕೊಂಡುವ ನಮ್ಮದು, ಇನ್ನು ಹೆಚ್ಚಿಗೆ ಸುಡುಬ್ಯಾಡ....
ಮಳೆ ಬಂದಾಗ ಬಿತ್ತಬೇಕು, ಇಲ್ಲಿ ಕೇಳ ಇಲ್ಲಿ ಕೇಳ...
ತೆನೆ ಬಂದಾಗ ತಟ್ಟಬೇಕು, ಇಲ್ಲಿ ಕೇಳ ಇಲ್ಲಿ ಕೇಳ...
ಜೇನು ತುಟಿಯಾಗ ಐತಂತಾರ,
ಟೇಸ್ಟು ನೋಡಾಕ ಹೇಳ ಬೇಕೇನ ನಿನಗ?
ನನ್ನಲಿ ನಿನ್ನ ಕಳಕ... ನಿನ್ನನ ನೀನ ಪಡಕ...
ಇಲ್ಲಾ ತ್ರಾಸ್ ಆಕ್ಕತಿ, ನಿಂಗು ತ್ರಾಸ್ ಆಕ್ಕತಿ...
ಹಾಳಗೈತಿ ಆಲರೆಡಿ ಭಾಳ್ ಆಗೈತಿ....
ಯಾಕೋ ಹುಡುಗ ಮೈಯಾಗ ಹೆಂಗೈತಿ.....
No comments:
Post a Comment