Monday, August 1, 2016

ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ! ಕಂಡೆ ಪರಶಿವನ.....

ಕಂಡೆ ಪರಶಿವನಾ........!! (ಭಕ್ತಿ ಗೀತೆ)
ಗಾಯಕರು : ರಘು ಧಿಕ್ಷೀತ್....
------------------------------------------

ಹೇ! ಹುಟ್ಸಿದ್ಮ್ಯಾಗೇ ಹುಲ್ಲನ್ಯಾಕೇ, 
ತಿಂಬಾಕ್ಯಾಕೆ ಬಿಟ್ಟೋಯ್ತಾನೇ...
ಕಷ್ಟದ ಹಿಂದೆ ಸುಖವನಿಟ್ಟು, 
ಕಾಣದಂಗ ಕೊಟ್ಟ್ ನೋಡ್ತಾವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಹೇ! ಕಲ್ಲು ಮುಳ್ಳಿನ ಹಾದಿಯಾಗೆ, 
ಜ್ವಾಪಾನ ಇದ್ರೂ ಸಿಕ್ಕೊಂಬಿದ್ರೇ...
ಇಲ್ಲಿ ಜಾರಿದ್ರೂ ಇನ್ನೊಂದ ಹೆಜ್ಜೇ, 
ಊರಂಗಿಲ್ಲಾ ಅನ್ನಂಗಾದ್ರೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಓ! ಸಂಕಟಾ ಸಂಕಟಾ, ಜೀವನದ ಸಂಗಡ ಇಟ್ಟವ್ನೇ...
ಎಕ್ಡಾ ಚಮ್ಡಿ ಹರಿದು ದಮ್ಡಿಗಿಟ್ಸೊಡಂವ್ನೇ....
ಕೋಟಿ ಕೋಟಿ ಶೋದ್ನೇ ಬೆನ್ನಿಗೆ ಕಟ್ಟಿದ್ದವನೇ...
ಓ! ಕತ್ಲೇ ಕತ್ಲೇ ಜೀವನಾ ಪೂರ್ತಿ ಆದಾಗೇ....
ಆಕಾಶಾನೆ ಕಳಚಿ ತಲೆಮ್ಯಾಗೇ ಬಿದ್ಹಂಗೆ....
ಮುಗದೆ ಹೋಯ್ತು ಜೀವನಾ ಇನ್ನೂ ಬಾಳೋದ್ಯಾಕೇ..?
ಕತ್ಲಾಗಿಣ್ಕೋ ಬೆಳಕಿನ್ಹಂಗೇ, 
ಕಾಣದಂಗ ಬಂದು ಕಾಯೋನ ಅವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಓ! ಕಷ್ಟ ನಷ್ಟ ಸಂಕಟ ಶೋದ್ನೇ ಸಹಿಸೋರ್ಗೇ...
ಕೊಡ್ತಾನೋಡು ಹುಡ್ಕಿ ಹುಡ್ಕಿ ಒಳ್ಳೇವ್ರಿಗೆ...
ಪಾಪಾ ಮಾಡ್ದೋರ್ಗೇಲ್ಲಾ ಅವ್ನು ಖುಷಿ ಕೊಟ್ನೇ....
ಓ! ಎದ್ನೋ ಬಿದ್ನೋ ಬದುಕು ಬಾಳ್ವೇ ವ್ಯಾಪಾರ...
ಹಾಳಾಗ್ಹೋಗ್ಲಿ ಸಾಕಾಗ್ಹೋಯ್ತು ಸಂಸಾರ...
ಸಿಗದೆ ಹೋಯ್ತು ನೆಮ್ದಿ ತಾಳ್ಮೇ ಜೊತೆಗಿಟ್ನೇ...
ಹೇ! ಡಂಬಾಚಾರದ ಬಾಳ್ವೇ ನಡಸಿ, 
ಸೋತೊರ್ನೇದು ಕೈ ಹಿಡಿದವ್ನೇ....
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!! ಓಹ್.....!!

No comments: